golden rule
ನಾಮವಾಚಕ
  1. ‘ತನ್ನಂತೆಯೇ ಪರರನ್ನೂ ಕಾಣು’ ಎಂಬ ಬೈಬಲ್ಲಿನ ಸೂತ್ರ (ಮ್ಯಾಥ್ಯೂ vii. 12).
  2. ಹೊನ್ನ ಸೂತ್ರ; ಸುವರ್ಣ ಸೂತ್ರ; ಯಾವುದೇ ಕೆಲಸ ಮೊದಲಾದವುಗಳ ಮೂಲ ಸೂತ್ರ, ತತ್ತ್ವ: the golden rule for eating and drinking is moderation ಅನ್ನಪಾನಾದಿಗಳ ಬಗ್ಗೆ ಮೂಲ ಸೂತ್ರವೆಂದರೆ ಮಿತಿ.